Deepthi Rao
ಮೈಲಪೂರ್ ಕಿಚನ್ಸ್ ಇನ್ ಸನಿವೆಲ್, ಓ ಮೈ ಗಾಡ್, ಎಷ್ಟು ಚೆನ್ನಾಗಿತ್ತು ಗೊತ್ತಾ ಅಲ್ಲಿ. ನಾವು ಬೆಣ್ಣೆ ದೋಸೆ ತಿಂದ್ವಿ ಆಂಡ್ ಇಟ್ ವಸ್ ಆಲ್ಮೋಸ್ಟ್ ಲೈಕ್ ಇಟಿಂಗ್ ಇಟ್ ಇನ್ ಇಂಡಿಯಾ ಇನ್ ಬ್ಯಾಂಗ್ಲೋರ್. ಸೊ ತುಂಬ ಚೆನ್ನಾಗಿತ್ತು. ಬಿಸಿಬೇಳೆ ಭಾತ್ ಕೂಡ ತುಂಬ ಚೆನ್ನಾಗಿತ್ತು. ಆಮೇಲೆ ಇನ್ನೆನು ತಿಂದ್ವಿ, ಥಾಲಿ ವಸ್ ಡೀಸೆಂಟ್. ಇಟ್ ವಸ್ ವೆರಿ ಲೈಕ್ ಟಾಮ್ರಾಂ ಸ್ಟೈಲ್. ಯಾ, ಓವರಾಲ್ ಹೈಲಿ ರೆಕಮೆಂಡ್ ಮೈಲಪೂರ್ ಇನ್ ಸನಿವೆಲ್.