Jaya Rao
ನೋಡ್ರೇಸೆಂಟಾಗಿ ನೆಟ್ಫ್ಲಿಕ್ಸಲ್ಲಿ ಜೀನಿ ಮೇಕವಿಶ್ ಅಂತ ಒಂದು ಕೊರಿಯನ್ ಸೀರಿಯಲ್ ನೋಡಿದ್ದೆ. ಚೆನಾಗಿದೆ. ಒಂದು ರೀತಿ ಇಂಟ್ರಸ್ಟಿಂಗ್ ಆಗಿದೆ, ಹೊಸ ರೀತಿಯ ಸಬ್ಜೆಕ್ಟ್. ಮಾಮೂಲು ರೋಮ್ಯಾಂಟಿಕ್ ಅಥವಾ ಥ್ರಿಲ್ಲರ್ ಅಲ್ಲದೆ ಒಂದು ರೀತಿಯ ಚೆನಾಗಿದೆ. ಎಲ್ಲರು ಒಂದು ಸಲ ನೋಡಬಹುದು.
Read 2 verified Uplaud reviews for Genie Make a Wish (Netflix) with an average rating of 4.5 out of 5.
ನೋಡ್ರೇಸೆಂಟಾಗಿ ನೆಟ್ಫ್ಲಿಕ್ಸಲ್ಲಿ ಜೀನಿ ಮೇಕವಿಶ್ ಅಂತ ಒಂದು ಕೊರಿಯನ್ ಸೀರಿಯಲ್ ನೋಡಿದ್ದೆ. ಚೆನಾಗಿದೆ. ಒಂದು ರೀತಿ ಇಂಟ್ರಸ್ಟಿಂಗ್ ಆಗಿದೆ, ಹೊಸ ರೀತಿಯ ಸಬ್ಜೆಕ್ಟ್. ಮಾಮೂಲು ರೋಮ್ಯಾಂಟಿಕ್ ಅಥವಾ ಥ್ರಿಲ್ಲರ್ ಅಲ್ಲದೆ ಒಂದು ರೀತಿಯ ಚೆನಾಗಿದೆ. ಎಲ್ಲರು ಒಂದು ಸಲ ನೋಡಬಹುದು.
I recommend the show Genie Make a Wish on Netflix. It's a very interesting plot and I'm highly intrigued.